ರಿಲೀಫ್ ಸಿಕ್ಕರೂ ನಿರಾಳವಿಲ್ಲ, ದಿಗಂತ, ಐಂದ್ರಿತಾಗೆ ಮತ್ತೆ ಟೆನ್ಷನ್.. ಟೆನ್ಷನ್..!

Sep 17, 2020, 10:11 AM IST

ಬೆಂಗಳೂರು (ಸೆ. 17): ಸಿಸಿಬಿ  ವಿಚಾರಣೆ ಭೀತಿಯಲ್ಲಿರುವ ದಿಗಂತ್‌ಗೆ ರಿಲೀಫ್ ಸಿಕ್ಕರೂ ಐಂದ್ರಿತಾಗೆ ಟೆನ್ಷನ್ ಶುರುವಾಗಿದೆ. ನಿನ್ನೆ ಇವರಿಬ್ಬರಿಗೂ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿದ್ದರು.  ವಿಚಾರಣೆ ವೇಲೆ ದಿಗಂತ್, ಐಂದ್ರಿತಾ ಅವರ 4 ಫೋನ್‌ಗಳನ್ನು ಸೀಜ್ ಮಾಡಿಕೊಳ್ಳಲಾಗಿದೆ. ಈಗಾಗಲೇ ಅರೆಸ್ಟ್ ಆಗಿರುವ ಜೊತೆ ಸ್ನೇಹ ಇರುವುದು ನಿಜ. ಆದರೆ   ಡ್ರಗ್ ಬಗ್ಗೆ, ಡ್ರಗ್ ವ್ಯಾಪಾರದ ಬಗ್ಗೆ ಇವರಿಬ್ಬರೂ ನಮಗೆ ಗೊತ್ತಿಲ್ಲ ಎಂದಿದ್ದಾರೆ.  ಆದರೆ ಸಿಸಿಬಿ ಇಷ್ಟಕ್ಕೆ ಇವರಿಬ್ಬರನ್ನು ಬಿಡುವುದಿಲ್ಲ. ಮತ್ತೆ ನೊಟೀಸ್ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!

ರಾಗಿಣಿಗೆ ಸಿಗದ 'ತುಪ್ಪ' ಪರಪ್ಪನ ಅಗ್ರಹಾರದಲ್ಲಿ ಇನ್ನೆಷ್ಟು ದಿನ?