Sep 19, 2020, 1:47 PM IST
ಬೆಂಗಳೂರು (ಸೆ. 19): ರಾಗಿಣಿ- ಸಂಜನಾಗೆ ಇನ್ನೆರಡು ದಿನ ಜೈಲೇ ಗತಿಯಾಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಈಗಾಗಲೇ ಸಂಜನಾ- ರಾಗಿಣಿಗೆ ಟೆನ್ಷನ್ ಶುರುವಾಗಿದೆ. ಸಂಜನಾ ಚಿಕನ್ ಹಾಗೂ ಸಿಗರೇಟ್ ಕೇಳುತ್ತಿದ್ದಾರೆ.
ಸಂಜನಾ ಮುಸ್ಲಿಂಗೆ ಮತಾಂತರ, ಮದುವೆ ಬಳಿಕ ಹೆಸರೂ ಚೇಂಜ್, ಈಗ ಈಕೆ ಸಂಜನಾ ಅಲ್ಲ!
ಜಾಮೀನು ಅರ್ಜಿ ವಿಚಾರಣೆ ಪದೇ ಪದೇ ಮುಂದಕ್ಕೆ ಹೋಗುತ್ತಿದೆ. ಜಾಮೀನು ಸಿಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಡ್ರಗ್ಗಿಣಿಯರಿಗೆ ಒಂದು ರೀತಿ ನಿರಾಸೆಯಾಗಿದೆ. ಸೋಮವಾರವಾದರೂ ಜಾಮೀನು ಸಿಗುತ್ತದಾ ಕಾದು ನೋಡಬೇಕಾಗಿದೆ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ..!