Sep 16, 2020, 10:04 PM IST
ಕೊಪ್ಪಳ( ಸೆ. 16) ವಿವಾಹಿತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕೊಪ್ಪಳದ ಕ್ಲರ್ಕ್ ಗೆ ಧರ್ಮದೇಟು ಬಿದ್ದಿದೆ.
ಜಿಮ್ ನಿಂದ ಬರ್ತಿದ್ದ ಮಿಮಿ ಬಳಿಗೆ ಕರೆದ ಕಾರು ಚಾಲಕ
ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಕೇಳಬಾರದ ರೀತಿ ಮಾತನಾಡಿಸಿದ್ದ ವ್ಯಕ್ತಿಯನ್ನು ಥಳಿಸಲಾಗಿದ್ದು ವಿಡಿಯೋ ವೈರಲ್ ಆಗುತ್ತಿದೆ.