Feb 25, 2024, 4:34 PM IST
ಸುಂದರ ಕುಟುಂಬ. ಅಮ್ಮ ಮತ್ತು ಮೂವರು ಮಕ್ಕಳು.ಇಬ್ಬರಿಗೆ ಮದುವೆ ಮಾಡಿ ಆ ತಾಯಿ ನಿರಾಳಳಾಗಿದ್ದಳು. ತೀರ್ಥ ಯಾತ್ರೆ ಅಂತ ಆರಾಮಾಗಿ ಇದ್ದು ಬಿಟ್ಟಿದ್ದರು. ಆದ್ರೆ ಆವತ್ತೊಂದು ದಿನ ತೀರ್ಥ ಯಾತ್ರೆ ಮುಗಿಸಿ ಮನಗೆ ಬಂದ ತಾಯಿಗೆ ಬಿಗ್ ಶಾಕ್ ಕಾದಿತ್ತು. ಕಾರಣ ತನ್ನದೇ ಮನೆಯಲ್ಲಿ ಒಂದು ಹೆಣ ಬಿದ್ದಿತ್ತು.. ಆದ್ರೆ ಆ ಹೆಣ ಮೂರನೇ ವ್ಯಕ್ತಿಯದ್ದಾಗಿತ್ತು.. ಕೊಲೆಗಾರ ತಾಯಿಯ ಮಗನೇ ಆಗಿದ್ದ. ಹಾಗಾದ್ರೆ ಆ ಮನೆಯಲ್ಲಿ ಬಿದ್ದ ಹೆಣ ಯಾರದ್ದು..? ಆ ಮನೆಯ ಮಗ ಕೊಲೆ ಮಾಡಿದ್ದೇಕೆ..? ನಿಗೂಡವಾಗಿದ್ದ ಕೊಲೆ ಕೇಸ್ ರಹಸ್ಯವನ್ನ ಪೊಲೀಸರು ಬೇದಿಸಿದ್ದೇಗೆ..?