ಹುಷಾರ್! ಏಕಾಂತದಲ್ಲಿದ್ದ ಪ್ರೇಮಿಗಳ ವಿಡಿಯೋ ಮಾಡಿ, ಬ್ಲ್ಯಾಕ್‌ಮೇಲ್ ಮಾಡುತ್ತೆ ಈ ಗ್ಯಾಂಗ್!

Sep 29, 2021, 11:01 AM IST

ಬೆಂಗಳೂರು (ಸೆ. 29): ಹೊಸಕೋಟೆ ತಾ. ಹಂದೇನಹಳ್ಳಿಯ ಲೇಔಟ್‌ನಲ್ಲಿ ಏಕಾಂತದಲ್ಲಿದ್ದ ಪ್ರೇಮಿಗಳ ಮೇಲೆ ದೌರ್ಜನ್ಯಕ್ಕೆ ಯತ್ನ ನಡೆದಿದೆ. ಬೈಕ್‌ನಲ್ಲಿ ಬಂದ ಐವರು ದುಷ್ಕರ್ಮಿಗಳು, ಏಕಾಂತದಲ್ಲಿದ್ದ ಯುವಕ-ಯುವತಿಯ ವಿಡಿಯೋ ಮಾಡಿ, 5 ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಇದೀಗ ಐವರು ಅರೆಸ್ಟ್‌ ಆಗಿದ್ದಾರೆ. 

ಯಾದಗಿರಿ: ಹಿಂದೂ ಕಾರ್ಯಕರ್ತರಿಂದ ದೂರು ಕೊಡೋಕೆ ಬಂದ ಪಾದ್ರಿಗಳ ಮುತ್ತಿಗೆ