Jan 6, 2024, 12:31 PM IST
ಅವಳು ದೂರದ ಧಾರವಾಡದವಳು.. ಇವನು ಹಾಸನದವನು... ಇಬ್ಬರೂ ಪ್ರೀತಿಸಿ ಮದುವೆಯಾಗಿದ್ರು.. ಆದರೆ ಮದುವೆಯಾಗಿ ಜಸ್ಟ್ 7 ತಿಂಗಳಾಗಿತ್ತಷ್ಟೇ... ಆವತ್ತೊಂದು ದಿನ ಹೆತ್ತವರ ಮನೆಗೆ ಹೋಗೋಣ ಅಂತ ಗಂಡ ಆಕೆಯನ್ನ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ.. ಆದ್ರೆ ಮನೆಯೊಳಗೆ ಹೋಗುವ ಮುನ್ನವೇ ಹೆಂಡತಿಯ ಕತ್ತು ಸೀಳಿದ್ದ ಪ್ರೀತಿಸಿ ಮದುವೆಯಾದವಳನ್ನೇ ಅವನು ಕೊಂದು ಮುಗಿಸಿದ್ದ.. ಅಷ್ಟೇ ಅಲ್ಲ ಹೆಂಡತಿ ಹೆಣ ಹಾಕಿ ಪೊಲೀಸ್ ಠಾಣೆಗೆ ಬಂದು ಕೂತಿದ್ದ.. ಹಾಗಾದ್ರೆ ಪ್ರೀತಿಸಿ ಮದುವೆಯಾದವಳನ್ನೇ ಆತ ಕೊಂದಿದ್ದೇಕೆ..? ಅಂತಹ ತಪ್ಪು ಹೆಂಡತಿ ಮಾಡಿದ್ದಾದ್ರೂ ಏನು..? ನೂರಾರು ಕನಸ್ಸು ಕಟ್ಟಿಕೊಂಡು ಗಂಡನ ಮನೆಗೆ ಬಂದ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆ ಇಲ್ಲಿದೆ ನೋಡಿ....