ಇದೆಲ್ಲ ಮೌಢ್ಯ ಆಚರಿಸಿದರೆ  ಕೊರೋನಾ ಹೋಗುತ್ತಾ?

May 26, 2021, 10:41 PM IST

ಬೆಂಗಳೂರು(ಮೇ 26)    ಒಂದು ಕಡೆ ಕೊರೋನಾ ವಿರುದ್ಧದ ಮಹಾಯುದ್ಧದದಲ್ಲಿ ಗೆಲ್ಲಲು ವೈದ್ಯ ಜಗತ್ತು, ಸಂಶೋಧಕರು ಪ್ರಯತ್ನ ಮಾಡುತ್ತಿದ್ದಾರೆ.  ಇನ್ನೊಂದು ಕಡೆ ಮೂಢನಂಬಿಕೆ ತಾಂಡವ.

ಮೌಢ್ಯಕ್ಕೆ ಏನು ಹೇಳಬೇಕು? ಸೋಂಕಿತೆಯ ಆಕ್ಸಿಜನ್ ಪೈಪ್ ತೆಗೆದರು

ಕಳೆದ ಎರಡು ದಿನಗಳಿಂದ ಇಂಥ ಸುದ್ದಿಗಳದ್ದೇ ಕಾರುಬಾರು. ಕೋಳಿ ಬಲಿ, ಕುರಿ ಬಲಿ, ಟನ್ ಗಟ್ಟಲೇ ಅನ್ನ ಚೆಲ್ಲುವುದು. ಹಾಗಾದರೆ ಈ ಮೌಢ್ಯಗಳಿಗೆ ಕೊನೆ ಯಾವಾಗ?