Sep 10, 2020, 7:13 PM IST
ಬೆಂಗಳೂರು (ಸೆ. 10): ಇದು ಡ್ರಗ್ ದಂಧೆಯ ಬೆಚ್ಚಿ ಬಿಳಿಸೋ ಸುದ್ದಿ. ಬೆಂಗಳೂರಿಗೆ ಎಲ್ಲಿಂದ ಬರುತ್ತಿತ್ತು? ಹೇಗೆ ಬರುತ್ತಿತ್ತು? ಎನ್ನುವ ಜಾಡೇ ಮೋಸ್ಟ್ ಇಂಟರೆಸ್ಟಿಂಗ್..! ಹುಡುಕುತ್ತಾ ಹೋದಂತೆ ಆಳ, ಅಗಲ ಹೆಚ್ಚಾಗುತ್ತಲೇ ಹೋಗುತ್ತದೆ. ಬೆಂಗಳೂರಿಗೆ ಡ್ರಗ್ ಬರೋದು ಡಾರ್ಕ್ ವೆಬ್ ಮೂಲಕ. ಇದು ಡ್ರಗ್ ಗೆ ಹೈಕಮಾಂಡ್ ಇದ್ದಂತೆ. ಡಾರ್ಕ್ ವೆಬ್‌ನಲ್ಲಿ ಡ್ರಗ್ ದಂಧೆ ಮಾತ್ರವಲ್ಲ, ವೇಶ್ಯಾವಾಟಿಕೆ, ಭಯೋತ್ಪಾದನೆಗೆ ಬಳಸುವ ಶಸ್ತ್ರಾಸ್ತ್ರಗಳ ತನಕ ಬೇರೆ ಬೇರೆ ವ್ಯವಹಾರಗಳು ನಡೆಯುತ್ತವೆ. ಹಾಗಾದರೆ ಹೇಗೆ ನಡೆಯುತ್ತೆ ವ್ಯವಹಾರ? ತಿಳಿದುಕೊಳ್ಳೋಣ ಬನ್ನಿ..!
ಮದನಾರಿಯರ ವಾಟ್ಸಾಪ್ ರಹಸ್ಯ; ಹೊರ ಬಂದರೆ ಇನ್ನಷ್ಟು ಮಂದಿಗೆ ಸಿಸಿಬಿ ಉರುಳು?