ಮೀನು ಸಿಗರೇಟ್ ಸೇದುತ್ತಿದೆ...ಕಾರವಾರದಲ್ಲಿ ಕಿಡಿಗೇಡಿಗಳ ಕೆಲಸ; ವಿಡಿಯೋ

Nov 29, 2020, 6:57 PM IST

ಕಾರವಾರ (ನ.  29) ಮೀನಿನ ಬಾಯಲ್ಲಿ ಸಿಗರೇಟ್, ಬೀಡಿ! ಯಾಕೆ ಅಚ್ಚರಿಯಾಗುತ್ತಿದೆಯಾ?  ಹೌದು ಮೀನು ಸಿಗರೇಟ್ ಸೇದುತ್ತದೆ! ಕಾರವಾರದಲ್ಲಿ ಇಂಥ ದೃಶ್ಯ ನೋಡಲು ಸಿಕ್ಕಿತು.

ಆನ್ ಲೈನ್ ನಲ್ಲಿ ಮನೆ ಮನೆಗೆ ಮೀನು

ಕಿಡಿಗೇಡಿಗಳು ಇಂಥ ಕೆಲಸ  ಮಾಡಿದ್ದಾರೆ.  ಸಮುದ್ರದಲ್ಲಿ ಸಿಗುವ ಟ್ರೈ ಪಾಡ್ ಫಿಶ್ ಕಾರವಾರದಲ್ಲಿ ಕಾಣಿಸಿದೆ.ನೆಲದ ಮೇಲೂ  ಈ ಮೀನಿ ಅರ್ಧ ಗಂಟೆ ಬದುಕುತ್ತೆ. ಜೋರಾಗಿ ಉಸಿರು ಮೀನಿನ ಬಾಯಿಗೆ ಸಿಗರೇಟ್ ಇಟ್ಟು ಕಿಡಿಗೇಡಿಗಳು ವಿಡಿಯೋ ಮಾಡಿದ್ದಾರೆ.