vuukle one pixel image

ಕರ್ನಾಟಕದಲ್ಲಿ ದೆಹಲಿ ಶ್ರದ್ಧಾ ಮಾದರಿಯ ಭೀಕರ ಹತ್ಯೆ..!

Dec 14, 2022, 5:47 PM IST

ಒಂದು ಕೊಳವೆ ಬಾವಿ, 30 ಮಾಂಸದ ತುಂಡು. ಕರ್ನಾಟಕದಲ್ಲಿ ದೆಹಲಿ ಶ್ರದ್ಧಾ ಮಾದರಿಯ ಭೀಕರ ಹತ್ಯೆ. ಹಂತಕನ ಕ್ರೂರ ಹತ್ಯೆಗಿತ್ತು ಸ್ನೇಹಿತನ ಸಾಥ್. ಅಂದ ಹಾಗೆ ದೆಹಲಿ ಶ್ರದ್ಧಾ ಮಾದರಿಯ ಭೀಕರ ಹತ್ಯೆಯ ಕಹಿ ನೆನಪು ಮಾಸುವ ಮುನ್ನವೇ ರಾಜ್ಯದಲ್ಲಿ ಭೀಕರ ಹತ್ಯೆಯೊಂದು ನಡೆದುಹೋಗಿದೆ. ಹೆಂಡತಿ ಮಕ್ಕಳಿಗೆ ಜೀವನದುದ್ದಕ್ಕೂ ಬರೇ ವಿಷವನ್ನೇ ಉಣಿಸಿದ್ದವ ಬೋರ್ ವೇಲ್'ನಲ್ಲಿ 30 ಮಾಂಸದ ತುಂಡಾಗಿದ್ದಾನೆ. ಆ ಕೊಲೆಯ ಕ್ರೌರ್ಯ ಕೇಳಿ ಇಡೀ ಊರಿಗೂರೇ ಬೆಚ್ಚಿ ಬಿದ್ದಿದೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.