ಅಜ್ಜಿಯನ್ನೇ ಕೊಂದು ಬೆಂಕಿ ಇಟ್ಟ: ಬೆಚ್ಚಿ ಬೀಳಿಸುತ್ತೆ ಪಾಪಿ ಮೊಮ್ಮಗನ ಕಹಾನಿ

Jun 10, 2023, 2:51 PM IST

75 ವರ್ಷದ ವೃದ್ಧೆ ಇದ್ದಕ್ಕಿದ್ದಂತೆ ಕಾಣೆ ಆಗುತ್ತಾಳೆ. ಎಲ್ಲಿ ಹುಡುಕಿದ್ರೂ ಸಿಗೋದೇ ಇಲ್ಲ.. ಕೊನೆಗೆ ಆಕೆಯ ಮಕ್ಕಳು ಮಿಸ್ಸಿಂಗ್ ಕಂ್ಪಲೆಂಟ್ ದಾಖಲಿಸುತ್ತಾರೆ. ಆದ್ರೆ ಕಂಪ್ಲೆಂಟ್ ದಾಖಲಾಗಿ ಕೆಲವೇ ದಿನಗಳಲ್ಲಿ ಮತ್ತೊಂದು ಠಾಣೆಯ ವ್ಯಾಪ್ತಿಯಲ್ಲಿ ಒಂದು ಅಜ್ಜಿಯ ಶವ ಸಿಗುತ್ತೆ. ಆ ಶವ ಮಿಸ್ಸಿಂಗ್ ಆಗಿದ್ದ 75ರ ವೃದ್ದೇಯದ್ದೇ ಆಗಿತ್ತು. ಆಕೆಯನ್ನು ಯಾರೋ ಕೊಂದು ಸುಟ್ಟು ಹಾಕಿದ್ರು. ಇದೇ ಕೇಸ್’ನ ತನಿಖೆಗಿಳಿದ ಪೊಲೀಸರಿಗೆ ಶಾಕಿಂಗ್ ಮಾಹಿತಿಯೊಂದು ಸಿಕ್ಕಿತ್ತು. ಯಾಕಂದ್ರೆ ಆ ಅಜ್ಜಿಯನ್ನ ಕೊಂದಿದ್ದಿದ್ದು ಬೇರೆ ಯಾರು ಅಲ್ಲ, ಆಕೆ ಆಡಿಸಿ ಬೆಳೆಸಿದ ಮೊಮ್ಮಗ. ಅಷ್ಟಕ್ಕೂ ಮೊಮ್ಮಗ ತನ್ನ ಅಜ್ಜಿಯನ್ನ ಕೊಂದಿದ್ಯಾಕೆ.? ಅಜ್ಜಿಯನ್ನ ಕೊಂದ ನಂತರ ಆ ಕಿಲ್ಲರ್ ಮೊಮ್ಮಗ ಮಾಡಿದ ನಾಟಕ ಎಂಥದ್ದು..? ಇಲ್ಲಿದೆ ಡಿಟೇಲ್ಸ್…