ಡ್ರೈವರ್ ಸಿಸಿಬಿ ವಶಕ್ಕೆ; ಡ್ರಗ್ಗಿಣಿಗೆ ಮುಳುವಾಗುತ್ತಾ ಈತನ ಮಾಹಿತಿ?

Sep 7, 2020, 12:43 PM IST

ಬೆಂಗಳೂರು (ಸೆ. 07): ರಾಗಿಣಿಗೆ ಡ್ರಗ್ ತಂದುಕೊಡುತ್ತಿದ್ದ ಡ್ರೈವರ್ ಇಮ್ರಾನ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಲೂಮ್‌ನಿಂದ ಡ್ರಗ್ ಖರೀದಿ ಮಾಡಿ ರಾಗಿಣಿಗೆ ತಂದು ಕೊಡುತ್ತಿದ್ದ ಇಮ್ರಾನ್. ಇಮ್ರಾನ್‌ನನ್ನು ಸಿಸಿಬಿ ತೀವ್ರ ವಿಚಾರಣೆಗೆ ಒಳಪಡಿಸಿದೆ. 

ಇಮ್ರಾನ್‌ನಿಂದ ಇನ್ನಷ್ಟು ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದೆ. ಈ ಕೇಸ್‌ನಲ್ಲಿ ಒಬ್ಬೊಬ್ಬರನ್ನೇ ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದೆ. ರಾಗಿಣಿ ಲೂಮ್‌ ಪೆಪ್ಪರ್ ಜೊತೆ ಸಂಪರ್ಕಿಸುತ್ತಾರೆ.  ಆತ ಹೇಳಿದ ಲೊಕೇಶನ್‌ಗೆ ಇಮ್ರಾನ್‌ ಹೋಗಿ ಡ್ರಗ್ ತೆಗೆದುಕೊಂಡು ಬರುತ್ತಿದ್ದ. ಕಳೆದ 6 ತಿಂಗಳಲ್ಲಿ 3 ಬಾರಿ ಡ್ರಗ್ ತೆಗೆದುಕೊಂಡು ಬಂದಿದ್ದ ಎನ್ನಲಾಗಿದೆ. ಈತನ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ರಾಗಿಣಿ ದ್ವಿವೇದಿ ಸಿಸಿಬಿ ಕಸ್ಟಡಿ ಇಂದು ಮುಕ್ತಾಯ; ಮತ್ತೆ ಪೊಲೀಸ್ ವಶಕ್ಕೆ ಸಾಧ್ಯತೆ?