ಹೈವೆಗಳಲ್ಲಿ ರಾತ್ರಿ ರಾಬರಿ ಹೇಗ್ ನಡೆಯುತ್ತಾ ಗೊತ್ತಾ.? ನೋಡಿ ಕವರ್ ಸ್ಟೋರಿ ಕಾರ್ಯಾಚರಣೆ

Mar 20, 2021, 4:24 PM IST

ಬೆಂಗಳೂರು (ಮಾ. 20): ಹೈವೆಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ರಾತ್ರಿ ಹೊತ್ತು ಹೆಣ್ಣು ಮಕ್ಕಳನ್ನು ಬಿಟ್ಟು, ಅಪಘಾತವಾಗಿದೆ ಎನ್ನುವಂತೆ ಬಿಂಬಿಸಿ, ವಾಹನ ನಿಲ್ಲಿಸಿದವರ ಮೇಲೆ ಅಟ್ಯಾಕ್ ಮಾಡಿ ರಾಬರಿ ಮಾಡಲಾಗುತ್ತದೆ. ಇಂತಹ ಪ್ರದೇಶಗಳಲ್ಲಿ ಕವರ್ ಸ್ಟೋರಿ ತಂಡ ಕಾರ್ಯಾಚರಣೆಗಿಳಿಯಿತು.  ಈ ರಾಬರಿ ಗ್ಯಾಂಗ್ ಯಾವ ರೀತಿ ಟಾರ್ಗೆಟ್ ಮಾಡುತ್ವೆ..? ಏನಿವರ ಪ್ಲ್ಯಾನ್..? ನೋಡಿ..