ಎಣ್ಣೆಗಾಗಿ ಪೊಲೀಸರ ಲಂಚಾವತಾರ; ಎಲ್ಲಾ ಎಣ್ಣೆಗಾಗಿ ಅಣ್ಣಾ!

Apr 27, 2020, 4:10 PM IST

ದೇಶ ಲಾಕ್‌ಡೌನ್ ಆಗಿದ್ದಕ್ಕೆ ಮದ್ಯದಂಗಡಿಗಳು ಬಂದ್ ಆಗಿದೆ. ಎಣ್ಣೆ ಸಿಗದೇ ಕುಡುಕರು ಕಂಗಾಲಾಗಿದ್ದಾರೆ. ಇನ್ನು ಕೆಲವರು ಹುಚ್ಚು ಹಿಡಿದಂತೆ ವರ್ತಿಸುತ್ತಿದ್ದಾರೆ. ಜನ ಸಾಮಾನ್ಯರಿಗೆ ಸಿಗದ ಎಣ್ಣೆ ಇಲ್ಲಿ ಕೆಲ ಪೊಲೀಸರಿಗೆ ಸಿಗುತ್ತಿದೆ. ಇದು ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಕಥೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಬ್ಬರ ಲಂಚಾವತಾರ ಹಾಗೂ ಎಣ್ಣೆಯ ಕಹಾನಿ ಇದು. ಏನಿದು ಲಂಚಾವತಾರ? ಇಲ್ಲಿದೆ ನೋಡಿ! 

ಲಾಕ್‌ಡೌನ್ ನಡುವೆ ಪೊರ್ಶೆ ಕಾರಿನಲ್ಲಿ ಸುತ್ತಾಟ, ಬಸ್ಕಿ ಹೊಡೆಸಿದ ಪೊಲೀಸ್!