ಮುಗಿಯದ ಮಾಸ್ಕ್ ಗಲಾಟೆ, ಮಾರ್ಷಲ್‌ಗಳ ಮೇಲೆ ಮಾರಾಮಾರಿ

Oct 7, 2020, 9:33 PM IST

ಬೆಂಗಳೂರು(ಅ. 07)  ಜನರ ಒತ್ತಡಕ್ಕೆ ಮಣಿದ ಸರ್ಕಾರ ಕೊನೆಗೂ ಮಾಸ್ಕ್ ದಂಡ ಕಡಿಮೆ ಮಾಡಿದೆ. ಆದರೆ ಜನರು ಮತ್ತು ಮಾರ್ಷಲ್ ಗಳ ನಡುವೆ ಕಿತ್ತಾಟ ನಡೆಯುತ್ತಲೇ ಇದೆ.

ದುಬಾರಿ ದಂಡ ; ರಿಯಾಲಿಟಿ ಚೆಕ್

ಮಾಸ್ಕ್ ದಂಡ ವಿಧಿಸಲು ಮುಂದಾಗಿದ್ದಕ್ಕೆ ಜನರು ಮಾರ್ಷಲ್ ಗಳ ಮೇಲೆಯೇ ಹಲ್ಲೆ ಮಾಡಿದ್ದಾರೆ. ಮಾಸ್ಕ್ ಕತೆ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.