Feb 8, 2022, 7:40 PM IST
ರಾಯಚೂರು(ಫೆ. 08) ಒಂದು ಭಯಾನಕ (Murder) ಹತ್ಯೆ. ಮಾವನ ಮನೆಯಲ್ಲಿಯೇ ಅಳಿಯನ ಕೊಲೆಯಾಗುತ್ತದೆ. ತಮ್ಮನ ಪ್ರಾಣ ಉಳಿಸಲು ಅಕ್ಕ ಹರಸಾಹಸ ಮಾಡುತ್ತಾಳೆ. ಅಚ್ಚರಿ ಎಂದರೆ ಕೊಲೆ ಮಾಡಿದ್ದು ಅದೇ ಕುಟುಂಬದ ಒಬ್ಬ ಸಿಡುಕ.
Love Sex Aur Dhokha: ದೈಹಿಕ ಸಂಪರ್ಕ ಬೆಳೆಸಿ ಕೈ ಕೊಟ್ಟ ಸಹೋದ್ಯೋಗಿ: ಕಂಗಾಲಾದ ವಿಚ್ಛೇದಿತ ಮಹಿಳೆ
ಆಸ್ತಿ ಅಂದರೆ ಸಾಕು..ಸಂಬಂಧಿಕರು ವೈರಿಗಳಾಗುತ್ತಾರೆ. ಹಣ ಆಸ್ತಿ ಮುಂದೆ ಇಲ್ಲಿ ಯಾವುದು ಲೆಕ್ಕಕ್ಕೆ ಬರುವುದಿಲ್ಲ.. ಅರ್ಧ ತೊಲ ಬಂಗಾರಕ್ಕಾಗಿ (Gold) ನಡೆದ ಕೊಲೆ ಇದು. ರಾಯಚೂರು (Raichur) ಜಿಲ್ಲೆಯ ಪ್ರಕರಣ ನಿಜಕ್ಕೂ ನಾಗರಿಕ ಸಮಾಜಕ್ಕೆ ಪ್ರಶ್ನೆ ಮಾಡುತ್ತಿದೆ.