Aug 31, 2020, 4:58 PM IST
ಬೆಂಗಳೂರು(ಆ. 31) ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿಚಾರಣೆ ನಡೆಸಿದ್ದಾರೆ. ಕನ್ನಡದ 20 ಸ್ಟಾರ್ ನಟ-ನಟಿಯರ ಹೆಸರನ್ನು ಹೇಳಿದ್ದಾರೆ.
ಸಿನಿಮಾದಲ್ಲಿ ಅವಕಾಶ ಸಿಗಬೇಕು ಅಂದ್ರೆ ಪಾರ್ಟಿಗೆ ಹೋಗಲೇಬೇಕಾ?
ಲಂಕೇಶ್ ಬಳಿ ಪಾರ್ಟಿ ವಿಡಿಯೋ, ವಾಟ್ಸಪ್ ಚಾಟ್ ಇದ್ದು ಲಂಕೇಶ್ ಉಲ್ಲೇಖ ಮಾಡಿದ ಹೆಸರುಗಳನ್ನು ಆಧರಿಸಿ ಪ್ರಕರಣ ದಾಖಲಿಸುತ್ತಾರೆಯೋ? ನೋಡಬೇಕಿದೆ.