Coronavirus Karnataka

ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ; ಹೀಗೆ ಮುಂದುವರೆದ್ರೆ ಕಷ್ಟ ಕಷ್ಟ!

Apr 4, 2020, 1:46 PM IST

ಬೆಂಗಳೂರು (ಏ. 04): ದೇಶದಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದ್ದು ಮೂರೇ ದಿನದಲ್ಲಿ ಸೋಂಕಿತರ ಸಂಖ್ಯೆ ಒನ್ ಟು ಡಬಲ್ ಆಗಿದೆ. 1500 ದಿಂದ ಮೂರು ಸಾವಿರಕ್ಕೆ ಸೋಂಕಿತರ ಸಂಖ್ಯೆ ಜಿಗಿತವಾಗಿದೆ. ಇದು ಹೀಗೆ ಮುಂದುವರೆದರೆ ಪರಿಸ್ಥಿತಿ ಉಲ್ಭಣವಾಗುವ ಎಲ್ಲಾ ಸಾಧ್ಯತೆಗಳಿವೆ. 

ಮಹಾಮಾರಿ ಕೊರೋನಾ ಹೊಡೆತಕ್ಕೆ ನಡುಗುತ್ತಿದೆ ಇಡೀ ವಿಶ್ವ!