Coronavirus Karnataka

ಕೈಗೆಟುಕುವ ಬೆಲೆಯಲ್ಲಿ ಆಲ್ಕೋಹಾಲ್ ರಹಿತ, ಜೈವಿಕ ಸ್ಯಾನಿಟೈಜರ್ ಬಿಡುಗಡೆ!

Apr 8, 2020, 4:28 PM IST

ಬೆಂಗಳೂರು(ಏ.08): ಕೊರೋನಾ ವೈರಸ್ ಹರಡುತ್ತಿದ್ದಂತೆ ಭಾರತದ ಹಳ್ಳಿ ಹಳ್ಳಿಯಲ್ಲೂ ಇದೀಗ ಸ್ಯಾನಿಟೈಜರ್ ಬಳಕೆ ಆರಂಭಿಸಿದ್ದಾರೆ. ಇಷ್ಟು ದಿನ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಎಲ್ಲಾ ಸ್ಯಾನಿಟೈಸರ್‌ನಲ್ಲಿ ಆಲ್ಕೋಹಾಲ್(ಮದ್ಯ) ಅಂಶ ಪ್ರಮುಖವಾಗಿತ್ತು. ಇಷ್ಟೇ ಅಲ್ಲ ಇದರ ಬೆಲೆ ಕೂಡ ದುಬಾರಿಯಾಗಿತ್ತು. ಇದೀಗ ಮಲ್ಟಿಪ್ಲೆಕ್ಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಜೈವಿಕ ಹಾಗೂ ಕೈಗೆಟುಕುವ ಬೆಲೆಯಲ್ಲಿ ಶುದ್ಧಿ ಅನ್ನೋ ಸ್ಯಾನಿಟೈಸರ್ ಬಿಡುಗಡೆ ಮಾಡಿದೆ. ಇದರ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.