ಜೂ. NTR, ರಾಮ್‌ ಚರಣ್ ಬೆಸ್ಟ್‌ ಫ್ರೆಂಡ್ಸ್, ಆದ್ರೂ ಫ್ಯಾನ್ಸ್ ಕಿತ್ತಾಡುವುದೇಕೆ?

May 24, 2021, 5:21 PM IST

ಟಾಲಿವುಡ್‌ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್‌ ಮತ್ತು ರಾಮ್‌ ಚರಣ್‌ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರೂ, ಇವರಿಬ್ಬರ ಆಭಿಮಾನಿಗಳು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಡುವುದು ಬಿಟ್ಟಿಲ್ಲ. ಇವರ ಕಿತ್ತಾಟಕ್ಕೆ ರಾಜ್‌ಮೌಳಿ ಸಿನಿಮಾವೇ ಕಾರಣ. ಯಾಕೆ ಗೊತ್ತಾ? 250 ಕೋಟಿ ಕಲೆಕ್ಷನ್ ಆಗಿದ್ದು ಯಾರಿಂದ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment