ಯಾವಾಗಲೂ ಸೀರೆ ಯಾಕೆ ಎಂದು ಪ್ರಶ್ನಿಸುತ್ತಿದ್ದವರಿಗೆ ಗ್ಲಾಮರ್ ಲುಕ್ ತೋರಿಸಿದ ವಿದ್ಯಾ ಬಾಲನ್!

Apr 5, 2021, 4:57 PM IST

ಬಾಲಿವುಡ್ ಸುಂದರಿ ವಿದ್ಯಾ ಬಾಲನ್  ಅವಾರ್ಡ್‌ ಶೋ ಅಥವಾ ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೂ, ಸೀರೆ ಧರಿಸಿರುತ್ತಾರೆ. ಏನಾದರೂ ಡಿಫರೆಂಟ್ ಟ್ರೈ ಮಾಡಿ ಎಂದು ಹೇಳುತ್ತಿದ್ದ ನೆಟ್ಟಿಗರಿಗೆ Transformation ವಿಡಿಯೋ ಮಾಡುವ ಮೂಲಕ ಹಾಟ್‌ ಲುಕ್‌ ರಿವೀಲ್ ಮಾಡಿದ್ದಾರೆ. ವಿದ್ಯಾ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಮಾಡಿದ ಕಾಮೆಂಟ್ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment