Jul 23, 2022, 5:14 PM IST
ಐರಾವತ ಸುಂದರಿ ಊರ್ವಶಿ ರೌಟೇಲಾ ಕೆಲವು ದಿನಗಳ ಹಿಂದೆ ಪಿಂಕ್ ಬಣ್ಣದ ಮಿಣಿ ಮಿಣಿ ಡ್ರೆಸ್ ಧರಿಸಿ ಏರ್ಪೋರ್ಟ್ಗೆ ಆಗಮಿಸಿದಕ್ಕೆ ಟ್ರೋಲ್ ಆದ್ದರು. ಅವರಿಗೆಲ್ಲಾ ಉತ್ತರ ಕೊಡಬೇಕು ಎಂದು ಈ ಸಲ ಬಾಡಿಕಾನ್ ಡ್ರೆಸ್ ಧರಿಸಿ ಬಂದಿದ್ದಾರೆ. ತುಂಡು ಬಟ್ಟೆಯಾಗಿರುವ ಕಾರಣ ಆಗಾಗ ಎಳೆದುಕೊಂಡು ಓಡಾಡುತ್ತಿದ್ದರು. ಉತ್ತರ ಕೊಡಲು ಬಂದು ಮತ್ತೆ ಟ್ರೋಲ್ ಆಗಿದ್ದಾರೆ. ಒಟ್ಟಿನಲ್ಲಿ ಊರ್ವಶಿ ಏರ್ಪೋರ್ಟ್ ಲುಕ್ ವಿಚಿತ್ರವಾಗಿರುವುದಂತೆ ಗ್ಯಾರಂಟಿ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: