ಸೋಷಿಯಲ್‌ ಮೀಡಿಯಾದಲ್ಲೂ ಇಲ್ಲ, ಸಿನಿಮಾದಲ್ಲೂ ಇಲ್ಲ ಎಲ್ಹೋದ್ರಿ ಸಮಂತಾ ?

Apr 10, 2020, 5:44 PM IST

ಟಾಲಿವುಡ್‌ ಹಾಗೂ ಕಾಲಿವುಡ್‌ ಚಿತ್ರರಂಗದ ಬಹುಬೇಡಿಕೆಯ  ನಟಿ ಸಮಂತಾ ಎಲ್ಲೋಗಿದ್ದಾರೆ? ಕೆಲ ದಿನಗಳ ಹಿಂದೆ ಮಾಜಿ ಪ್ರಿಯಕರನ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಅಗುತ್ತಿದ್ದಂತೆ ಸಮಂತಾ ನಾಪತ್ತೆಯಾಗಿದ್ದಾರೆ. 

ಸಮಂತಾ ಹೇಗಿದ್ದೋರು ಹೇಗಾದ್ರು ನೋಡಿ..! ಇಲ್ಲಿವೆ ಫೋಟೋಸ್

ಮಾಜಿ ಪ್ರಿಯಕರನ  ವಿಚಾರಕ್ಕೆ ದೂರವಾದ್ರಾ  ಅಥವಾ ತಾಯಿ ಆಗುತ್ತಿದ್ದೀರಾ? ಕನ್ಫೂಷನ್‌ನಲ್ಲಿದ್ದಾರೆ ಅಭಿಮಾನಿಗಳು..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment