ಕಾಲಿವುಡ್ 'ಖೈತಿ'ಗೆ ಸ್ಯಾಂಡಲ್‌ವುಡ್‌ನಲ್ಲಿ ಫುಲ್ ಡಿಮ್ಯಾಂಡ್‌!

Nov 16, 2019, 3:32 PM IST

ಚಿತ್ರರಂಗವನ್ನೆ ಬೆಚ್ಚಿ ಬೇಳಿಸಿದ ಹಾಗೂ ಸಿಕ್ಕಾಪಟ್ಟೆ ಕಲೆಕ್ಷನ್ ಮಾಡಿದ ಚಿತ್ರ 'ಖೈತಿ' ಈಗ ಸ್ಯಾಂಡಲ್‌ವುಡ್‌ ಬಹು ಬೇಡಿಕೆಯ ಚಿತ್ರವಾಗಿದೆ, ಈಗಾಗಲೆ ರಿಮೇಕ್ ಚಿತ್ರಗಳ ಪ್ರಮಾಣ ಕಡಿಮೆ ಆಗುತ್ತಿದೆ ಆದ್ರೆ ತಮಿಳಿನಲ್ಲಿ ರಿಲೀಸ್‌ ಅದ 'ಖೈತಿ'ಗೆ ಫುಲ್ ಡಿಮ್ಯಾಂಡ್.

ಚಿತ್ರ ವಿಮರ್ಶೆ: ಆಯುಷ್ಮಾನ್‌ಭವ

ಸೂಪರ್ ಥ್ರಿಲರ್ ಖೈದಿ ಮಾಡಿರುವ ಮೋಡಿಗೆ ಶಿವಣ್ಣ ಕೈ ಜೋಡಿಸುತ್ತಾರೆಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ...