'ಸೂಪರ್ ಡ್ಯಾನ್ಸರ್‌'ನಲ್ಲಿ ದಡ್ಕನ್ ಮರು ಸೃಷ್ಟಿಸಿದ ಶಿಲ್ಪಾ-ಸುನಿಲ್ ಶೆಟ್ಟಿ!

May 31, 2021, 4:53 PM IST

2000ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಚಲನಚಿತ್ರ 'ದಡ್ಕನ್' ಸಿನಿಮಾದ ಜನಪ್ರಿಯ ದೃಶ್ಯವನ್ನು ಸೋನಿ ಟಿವಿಯ 'ಸೂಪರ್ ಡ್ಯಾನ್ಸರ್ 4'ರ ರಿಯಾಲಿಟಿ ಶೋನಲ್ಲಿ ಶಿಲ್ಪಾ ಶೆಟ್ಟಿ- ಸುನೀಲ್ ಶೆಟ್ಟಿ ಮರು ಸೃಷ್ಟಿಸಿದ್ದಾರೆ. ಅಭಿಮಾನಿಗಳ ಹೃದಯ ಗೆದ್ದಿರುವ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment