ಸಮಂತಾ ಡೈವೋರ್ಸ್‌ಗೂ ಕೆಜಿಎಫ್‌ಗು ಏನ್ ಸಂಬಂಧ? ವಿಚ್ಚೇದನದ ರಹಸ್ಯ ಹೇಳಿದ ಸಮಂತಾ

Jul 5, 2022, 12:36 PM IST

ಒಂದು ಮದುವೆ ಆಗೋಕೆ ನೂರು ಕಾರಣ. ಒಂದು ಮದುವೆ ಬ್ರೇಕ್ ಆಗೋಕೆ ಯಾವುದೊ ಒಂದು ಕಾರಣ ಸಾಕು. ಆದರೆ ಸಮಂತಾ ಇದ್ದಾರಲ್ಲ ಅವರ ಮದುವೆ ಆಗೋಕೆ ಹಿಂದಿ ಸಿನಿಮಾ ಕಾರಣ ಅಂತೆ. ಆದರೆ ಮದುವೆ ಆದ್ಮೇಲೆ ಸಂಸಾರ ಕೆಜಿಎಫ್ ತರಾ ಇತ್ತಂತೆ.  ಬ್ರೇಕ್ ಆಗೋಕೆ ಅದೇ ಕಾರಣ ಅಂತೆ. ಏನ್ ಕಾರಣ ಸ್ಯಾಮ್ಸ್ ಅಂದಾಗ ಅವರು ಹೇಳಿದ್ದು ಕಭಿ ಖುಷಿ ಕಭಿ ಗಮ್ ಮತ್ತು ಕೆಜಿಎಫ್ ಸ್ಟೋರಿ. ಮದುವೆ ಅಂದ್ರೆ ಒಂದಿಷ್ಟು ಖುಷಿ ಒಂದಿಷ್ಟು ಕಹಿ ಇರುತ್ತೆ. ಉಳಿದಂತೆ ಫುಲ್ ಲವ್ವೇ ಇರುತ್ತೆ ಅಂತಾ ನಂಬ್ಕೊಂಡಿದ್ರಂತೆ ಸಮಂತಾ. ಕರಣ್ ಜೋಹರ್ ಸಿನಿಮಾ ನೋಡಿ ನಂಬಿಕೊಂಡಿದ್ದೆಲ್ಲ ಸುಳ್ಳಾಗಿ ಹೋಯ್ತು ಎಂದು ಎಂದಿದ್ದಾರೆ.