ಇದೇನಪ್ಪಾ.. ತಬು 1 ಕೋಟಿ ಕೇಳ್ತಾರೆ ಅಂದುಕೊಂಡ್ರೆ 3 ಕೋಟಿ ಕೇಳೋದಾ?

Feb 27, 2020, 3:26 PM IST

'ಕೂಲಿ ನಂ 1' ಚಿತ್ರದ ಮೂಲಕ ಟಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ಹೆಸರು ಮಾಡಿದ ಸುಂದರಿ ತಬು ಈಗಾ ಬಹುಭಾಷಾ ನಟಿಯಾಗಿ ಸಿಕ್ಕಾಪಟ್ಟೆ ಸಂಭಾವನೆ ಕೇಳುತ್ತಿದ್ದಾರಂತೆ!

ಇತ್ತೀಚಿಗೆ 'ಅಲ್ಲಾ ವೈಕುಂಠಪುರುಮುಲೋ' ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ಜೊತೆಯಾಗಿಯೂ ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಕಾರಣ 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ. ಈಗ ನಟ ನಿತಿನ್‌ ಚಿತ್ರದಲ್ಲಿ ಸಣ್ಣ ಪಾತ್ರವೆಂದು ನಿರ್ಮಾಪಕರು ಕೇಳಿಕೊಂಡ್ರೆ 1 ಕೋಟಿ ರೂ.ಸಂಭಾವನೆ ಕೇಳಿದ್ದಾರಂತೆ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment