ನಟಿ ಶ್ರೀದೇವಿ ಪುತ್ರಿ ಖುಷಿ ಬಿಕಿನಿ ಫೋಟೋ ನೋಡಿ ಶಾಕ್ ಆದ ನೆಟ್ಟಿಗರು!

Jun 21, 2021, 5:25 PM IST

ಬಾಲಿವುಡ್ ಎವರ್‌ಗ್ರೀನ್‌ ನಟಿ ಶ್ರೀದೇವಿ ಕಿರಿಯ ಪುತ್ರ ಖುಷಿ ಕಪೂರ್ ಕೆಲವು ದಿನಗಳ ಹಿಂದೆ ಬಿಕಿನಿ ಪೋಟೋ ಹಂಚಿಕೊಂಡಿದ್ದರು. ಅಕ್ಕ ಜಾಹ್ನವಿ ಬಿಕಿನಿ ಲುಕ್ ಅನ್ನು ಎಲ್ಲರೂ ನೋಡಿದ್ದರು ಆದರೆ ಇದೇ ಮೊದಲ ಬಾರಿಗೆ ಖುಷಿಯನ್ನು ಈ ಲುಕ್‌ನಲ್ಲಿ ನೋಡಿ, ನೆಟ್ಟಿಗರು ಶಾಕ್ ಆಗಿದ್ದಾರೆ. ಆಪ್ತರು ಮಾತ್ರ ಕಾಮೆಂಟ್ ಮಾಡುವಂತ ಆಪ್ಶನ್ ಆಯ್ಕೆ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment