Naga Chaitanya ಮೇಲುಕೋಟೆಯಲ್ಲಿ ಬಾರ್ ಅಂಡ್ ಪಾರ್ಟಿ ಸೆಟ್; ಯಡವಟ್ಟು ಮಾಡಿದ ತೆಲುಗು ಚಿತ್ರರಂಗ!

Oct 9, 2022, 3:36 PM IST

ತೆಲುಗು ನಟ ನಾಗ ಚೈತನ್ಯ ಅಭಿನಯಿಸುತ್ತಿರುವ ಪ್ರೊಡಕ್ಷನ್ 10 ಸಿನಿಮಾ ಚಿತ್ರೀಕರಣ ಕರ್ನಾಟಕದ ಮೇಲುಕೋಟೆಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಎರಡು ದಿನದಿಂದ ಚಿತ್ರೀಕರಣ ನಡೆಯುತ್ತಿದ್ದು ರಾಯಗೋಪುರದ ಬಳಿ ಬಾರ್ ಆಂಡ್ ಪಾರ್ಟಿ ಸೆಟ್‌ ಹಾಕಿ ಧಾರ್ಮಿಕತೆಗೆ ದಕ್ಕೆ ತಂದಿದ್ದಾರೆ ಎನ್ನಲಾಗಿದೆ. ಇದರಿಂದ ರಾಯಗೋಪು ನೋಡಲು ಬರುತ್ತಿರುವ ಜನರಿಗೆ ಕಿರಿಕಿರಿ ಆಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment