ಸಂಭಾವನೆ ಹೆಚ್ಚಿಸಿಕೊಂಡ ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ!

Apr 20, 2021, 4:30 PM IST

ನಟ ವಿಜಯ್ ಅಭಿನಯದ 'ದಳಪತಿ 65' ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಮೊದಲ ಬಾರಿ ವಿಜಯ್ ಜೊತೆ ಸಿನಿಮಾ ಮಾಡುತ್ತಿದ್ದರೂ, ಪೂಜಾ ಕಾಲಿವುಡ್‌ ಎಂಟ್ರಿ ಎಂದು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಹಾಗಿದ್ರೆ ಪೂಜಾ ಹೆಗ್ಡೆ ಸಂಭಾವನೆ ಎಷ್ಟಿದೆ?

ಹೆಚ್ಚಿನ ಸಿನಿಮಾ ವಿಡಿಯೋ ವೀಕ್ಷಿಸಲು ಕ್ಲಿಕಿಸಿ: Asianet Suvarna Entertainment