ಚಿಕ್ಕ ಹುಡುಗನ ಜೊತೆ ಡೇಟಿಂಗ್; ಟ್ರೋಲಿಗರಿಗೆ ನಟಿ ಮಲೈಕಾ ಕೊಟ್ಟ ಟಾಂಗ್!

Apr 11, 2021, 3:51 PM IST

ಬಾಲಿವುಡ್ ಸುಂದರಿ ಮಲೈಕಾ ಅರೋರ ಮತ್ತು ಅರ್ಜುನ್ ಕಪೂರ್ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ನಿನಗೆ 47 ವರ್ಷ ಅವನಿಗೆ 35ವರ್ಷ ಎಂದು ಕಾಲು ಎಳೆದ ನೆಟ್ಟಿಗರಿಗೆ ಮಲೈಕಾ ಖಡಕ್ ಉತ್ತರ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment