ಮಹೇಶ್‌ ಬಾಬು ಹೊಸ ಸಿನಿಮಾ ಟೈಟಲ್‌; ನಟಿ ನಿಖಿತಾ ಶರ್ಮಾ ಶಾಕ್!

Jun 2, 2020, 4:00 PM IST

ಟಾಲಿವುಡ್‌ ಸ್ಮಾರ್ಟ್‌ ಪ್ರಿನ್ಸ್ ಮಹೇಶ್‌ ಬಾಬು ನೆಕ್ಸ್ಟ್ ಪ್ರಾಜೆಕ್ಟ್ ಟೈಟಲನ್ನು ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಮೇ 31 ರಿವೀಲ್ ಮಾಡಲಾಗಿತ್ತು. 'ಸರ್ಯಾರು ವಾರಿ ಪಾಠ' ಅನ್ನೋ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ...

ಹಿಂದಿ ಕಿರುತೆರೆಯ ಹೆಸರಾಂತ ಧಾರಾವಾಹಿಯಲ್ಲಿ ಮಿಂಚಿರುವ ನಿಖಿತಾ ಶರ್ಮಾ ಹೊಸ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಗಡಿಸಿದೆ. ಇದಕ್ಕಿದ್ದಂತೆ ಫೋಟೋಗಳು ವೈರಲ್ ಆಗುತ್ತಿರುವುದನ್ನು ನೋಡಿ ನಿಖಿತಾ ಶಾಕ್ ಆಗಿದ್ದಾರೆ.

ಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment