ರೂಬಿಕ್‌ ಕ್ಯೂಬಲ್ಲಿ ನಟ ರಜನಿಕಾಂತ್!

Apr 24, 2021, 4:36 PM IST

ಕಾಲಿವುಡ್‌ ಸೂಪರ್ ಸ್ಟಾರ್ ನಟ ರಜನಿಕಾಂತ್ ಸದ್ಯ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ,  ಚಿತ್ರೀಕರಣವನ್ನು ರದ್ದು ಮಾಡಿದ್ದಾರೆ. ಈ ವೇಳೆ ರಜನಿಕಾಂತ್ ಪುಟ್ಟ ಅಭಿಮಾನಿ ರೂಬಿಕ್‌ ಕ್ಯೂಬ್‌ನಲ್ಲಿ ಅವರ ಚಿತ್ರ ಬಿಡಿಸಿದ್ದಾರೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment