ನಟಿ ಕರೀನಾ ಕಪೂರ್ ಧರಿಸಿದ ಈ ಬೆಲೆ 25 ಸಾವಿರವಂತೆ; ಏನಿದರ ಸ್ಪೆಷಲ್?

Apr 9, 2021, 4:37 PM IST

ಬಾಲಿವುಡ್‌ ಮಿಲ್ಕ್ ಬ್ಯೂಟಿ ಕರೀನಾ ಕಪೂರ್‌ ಇತ್ತಿಚಿಗೆ ಇನ್‌ಸ್ಟಾಗ್ರಾಂನಲ್ಲಿ ಮಾಸ್ಕ್ ಧರಿಸಿ ಫೋಟೋ ಶೇರ್ ಮಾಡಿಕೊಂಡಿದ್ದರು. ಕೋವಿಡ್19 ಹರಡುವಿಕೆ ತಡೆಯಲು ಮಾಸ್ಕ್ ಧರಿಸಬೇಕೆಂದು ಅಭಿಮಾನಿಗಳಲ್ಲಿ ಕೋರಿದ್ದರು, ಆದರೆ ನೆಟ್ಟಿಗರು ಗಮನ ಎಲ್ಲಾ ಆ ಮಾಸ್ಕ್ ಬೆಲೆಯ ಮೇಲಿತ್ತು. ಈ ಲೂಯಿ ವಿಟಾನ್‌ ಮಾಸ್ಕ್‌ ಬರೋಬ್ಬರಿ 25 ಸಾವಿರವಂತೆ...ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment