ಜೂಹಿ ಚಾವ್ಲಾ ಮಗಳು ಸಿನಿಮಾ ಜಗತ್ತಿಗೆ ಎಂಟ್ರಿ?

May 7, 2021, 4:08 PM IST

ಕನ್ನಡ ಶಾಂತಿ ಕ್ರಾಂತಿ, ಪುಷ್ಪಕ ವಿಮಾನ, ರಣಧೀರ, ಪ್ರೇಮ ಲೋಕ ಸಿನಿಮಾದ ನಟಿ ಜೂಹಿ ಚಾವ್ಲಾ ಅನೇಕ ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಂಡು ಮಕ್ಕಳ ಜೊತೆ ಸಮಯ ಕಳೆಯುತ್ತಿರುವ ಜೂಹಿ ಮಗಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment