Apr 16, 2022, 4:25 PM IST
ಇದ್ದಕ್ಕಿದ್ದಂತೆ ಮುಂಬೈ ತೊರೆದ ದೀಪಿಕಾ ಪಡುಕೋಣೆ, ಮಾಜಿ ಪ್ರಿಯಕರನ ಮದುವೆಯೇ ಇದಕ್ಕೆ ಕಾರಣ ಎಂದರು ಇವರಿಗೆ ಆಗದವರು..! ರಣಬೀರ್ ಕಪೂರ್-ಅಲಿಯಾ ಭಟ್ ಮದುವೆ ದಿನವೇ ದೀಪಿಕಾ ಪಡುಕೋಣೆ ಮುಂಬೈ ಬಿಟ್ಟು ಆಚೆ ಹೋಗಿದ್ದಾರಂತೆ! ಎಕ್ಸ್ ಬಾಯ್‌ಫ್ರೆಂಡ್ ಮದುವೆ ಅಂತ ಬೇಜಾರಾಗಿ ಹೋಗ್ತಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದರೆ, ಬಿಟ್ಬಿಡಿ ಅವರ ಲೈಫ್ ಅಂತ ಸಮಾಧಾನ ಮಾಡಿದ್ದಾರೆ.