'ರಾಧೆ' ಚಿತ್ರದ ಹಾಡಿಗೆ ನೃತ್ಯ ಮಾಡಿದ ಕೊರೋನಾ ವಾರಿಯರ್ಸ್; ವಿಡಿಯೋ ವೈರಲ್!

May 20, 2021, 4:57 PM IST

ಇತ್ತೀಚಿಗೆ ಓಟಿಟಿಯಲ್ಲಿ ಬಿಡುಗಡೆಯಾದ 'ರಾಧೆ' ಚಿತ್ರದ ಹಿಟ್ ಹಾಡಿಗೆ ಕೊರೋನಾ ವಾರಿಯರ್ಸ್‌ ಮಾಡಿರುವ ಡ್ಯಾನ್ಸ್ ಸಖತ್ ವೈರಲ್ ಆಗುತ್ತಿದೆ. ಹಗಲು ರಾತ್ರಿ ಎನ್ನದೆ ನಾನ್‌ ಸ್ಟಾಪ್ ದುಡಿಯುತ್ತಿರುವ ವಾರಿಯರ್ಸ್‌ಗೆ ತಮ್ಮನ್ನು ತಾವೇ ಮನೋರಂಜಿಸುತ್ತಾ ದಿನಗಳನ್ನು ಎದುರಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment