Oct 15, 2020, 5:52 PM IST
ಪವರ್ಸ್ಟಾರ್ ಸಪುನೀತ್ ರಾಜ್ ಕುಮಾರ್ಗೆ ಸಿಕ್ಕಾಪಟ್ಟೆ ಫೇಮ್ ತಂದು ಕೊಟ್ಟ ಸಿನಿಮಾ ಜಾಕಿ. ಜಾಕಿ ಸಿನಿಮಾ ರಿಲೀಸ್ ಆಗಿ 10 ವರ್ಷಗಳಾಗ್ತಿವೆ. ಸೂರಿ, ಯೋಗರಾಜ್ಭಟ್, ಅಪ್ಪು ಕಾಂಬಿನೇಷನ್ನಲ್ಲಿ ಮೂಡಿ ಬಂದ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.
ರಾಧೆ ಶ್ಯಾಮ್: ಪ್ರಭಾಸ್ ಜೋಡಿಯಾಗಲಿರೋ ಪೂಜಾ ಹೊಸ ಲುಕ್ ಇದು
ಜಾಕಿ ಸಿನಿಮಾ ಅ.14ಕ್ಕೆ ರಿಲೀಸ್ ಆಗಿತ್ತು. ಚಿತ್ರಕ್ಕೆ ದಶಕದ ಸಂಭ್ರಮ. ಅಭಿಮಾನಿಗಳು ಸಿನಿಮಾ 10 ವರ್ಷ ಸಂಭ್ರಮಿಸಿದ್ದಾರೆ. ಸಿನಿಮಾ ಶೂಟಿಂಗ್ನಲ್ಲಿ ಪುನೀತ್ಗೆ ನಿಜಕ್ಕೂ ಪೆಟ್ಟಾಗಿತ್ತು. ಇಲ್ಲಿದೆ ಸಿನಿಮಾ ಬಗ್ಗೆ ನೀವರಿಯದ ವಿಚಾರಗಳು