ಸಂಜಯ್ ದತ್ ಬರ್ತಡೇ ಗಿಫ್ಟ್; ಪುನೀತ್‌ ಯಾರಿಗೆ ಬೈದದ್ದು?

Jul 25, 2020, 5:02 PM IST

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೋಡಕ್ಷನ್‌ನಲ್ಲಿ ರಿಲೀಸ್‌ ಅಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಫ್ರೆಂಚ್‌ ಬಿರಿಯಾನಿ ಸಿನಿಮಾ. ಇದರ ಪ್ರಮೋಷನ್‌ಗೆಂದು ಡ್ಯಾನಿಶ್‌ ಸೇಠ್ ಮಾಡಿದ ವಿಡಿಯೋದಲ್ಲಿ ಪುನೀತ್ ಸಾಥ್ ನೀಡಿದ್ದಾರೆ. 

ಇನ್ನು ಸಂಜಯ್ ದತ್‌ ಬರ್ತಡೇಗೆ ಕೆಲವೇ ದಿನಗಳು ಬಾಕಿ ಇದ್ದು, ಕೆಜಿಎಫ್‌ ಟೀಂ ವಿಭಿನ್ನ ಸರ್ಪ್ರೈಸ್‌ ಕೊಡಲು ತಯಾರಿ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment