ನೋಡ್ರಪ್ಪಾ ಸಲ್ಮಾನ್‌ ಖಾನ್‌ ಇಷ್ಟೊಂದು ಫಿಟ್‌ ಆಗಿರಲು ಇದೇ ಕಾರಣ!

Sep 5, 2020, 4:52 PM IST

54 ವರ್ಷ ಸಲ್ಮಾನ್ ಖಾನ್ ಇಷ್ಟೊಂದು ಫಿಟ್ ಆಂಡ್‌ ಫೈನ್ ಅಗಿರುವ ಏನಪ್ಪಾ ಸಿಕ್ರೇಟ್‌ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಉತ್ತರ ಕೊಟ್ಟಿತ್ತು ಈ ವರ್ಕೌಟ್‌ ವಿಡಿಯೋ. ಸಲ್ಲು ಟ್ರೇನಿಂಗ್ ತೆಗದುಕೊಳ್ಳುತ್ತಿದ್ದರೆ ಇತ್ತ ಸಾಕು ನಾಯಿ ಕ್ಯಾಮೆರಾ ಎದುರು ಪೋಸ್ ನೀಡುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment