ಒಂದೊಂದು ಸ್ಟಾರ್‌ ನಟಿಯರ ಮದುವೆ ಬಟ್ಟೆ ಡಿಸೈನ್‌ ಕದ್ರಾ ನೇಹಾ ಕಕ್ಕರ್?

Nov 2, 2020, 5:11 PM IST

ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೇಹಾ ಕಕ್ಕರ್ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ವಾವ್ ಇಷ್ಟೊಂದು ಗ್ರ್ಯಾಂಡ್‌ ಉಡುಪುಗಳಲ್ಲಿ ಕಂಗೊಳ್ಳಿಸುತ್ತಿರುವ ನೇಹಾ ಎಲ್ಲಾ ಟಾಪ್‌ ನಟಿಯರ ಸ್ಟೈಲ್‌ ಕದ್ದಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಹೇಗಿದೆ ನೋಡಿ ಎಲ್ಲಾ ಲುಕ್‌ಗಳು..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment