ಮದುವೆ ಆಗುತ್ತಿದ್ದಾರಂತೆ ಲಗಾನ್ ನಟಿ ಗ್ರೇಸಿ ಸಿಂಗ್?

Jun 18, 2021, 5:20 PM IST

ಬಾಲಿವುಡ್‌ ಬಾಕ್ಸ್ ಆಫೀಸ್ ಸಿನಿಮಾ ಲಗಾನ್. ನಟ ಅಮೀರ್ ಖಾನ್‌ಗೆ ಜೋಡಿಯಾಗಿ ನಟಿ‌ ಗ್ರೇಸಿ ಸಿಂಗ್ ಅಭಿನಯಿಸಿದ್ದಾರೆ. ಇದೀಗ ಗ್ರೇಸಿ ಸಿಂಗ್‌ಗೆ 42 ವರ್ಷ. ಈ ವಯಸ್ಸಲ್ಲಿ ಗ್ರೇಸಿ ಸಿಂಗ್‌ಗೆ ಮದುವೆ ಆಗಬೇಕು ಅನ್ನಿಸಿದೆಯಂತೆ, ಮದುವೆ ಆಗೋ ದಿನ ಕೂಡಿ ಬಂದಿದೆಯಂತೆ. ಆದ್ರೆ ಮದುವೆ ಗಂಡು ಯಾರು ಅನ್ನೋದೆ ಈಗ ಕುತೂಹಲ ಮೂಡಿಸಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment