ಪುತ್ರನ ತುಂಟಾಟಕ್ಕೆ ಮತ್ತೆ ಟ್ರೋಲ್ ಆದ ಕರೀನಾ ಕಪೂರ್!

Sep 10, 2021, 4:22 PM IST

ಬಾಲಿವುಡ್ ಬ್ಯೂಟಿ, ಸೂಪರ್ ಮಾಮ್ ಕರೀನಾ ಕಪೂರ್ ಹಿರಿಯ ಪುತ್ರ ತೈಮೂರು ಅಲಿ ಖಾನ್ ಇಷ್ಟು ಚಿಕ್ಕ ವಯಸ್ಸಿಗೆ ಕ್ಯಾಮೆರಾ ನೋಡಿದರೆ ಗುರ್ ಗುರ್ ಅನ್ನುತ್ತಾರೆ, ಕೋಪದಲ್ಲಿ ಕಿರುಚುತ್ತಾನೆ. ಈ ರೀತಿ ವರ್ತಿಸುತ್ತಿರುವುದಕ್ಕೆ ನೆಟ್ಟಿಗರು ಕರೀನಾರನ್ನು ಟ್ರೋಲ್ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment