Jun 20, 2021, 5:39 PM IST
ಬಾಲಿವುಡ್ ನಟ ಅಕ್ಷಯ್ ಕುಮಾರ್ ಜಮ್ಮು ಕಾಶ್ಮೀರದ ತುಲೈಲ್ ಗ್ರಾಮದಲ್ಲಿ ಶಾಲೆ ನಿರ್ಮಿಸುವುದಕ್ಕೆ 1 ಕೋಟಿ ದೇಣಿಗೆ ನೀಡಿದ್ದಾರೆ. ಶಾಲೆಗೆ ತಮ್ಮ ತಂದೆ 'ಹರಿ ಓಂ' ಹೆಸರಿಟ್ಟಿದ್ದಾರೆ. ಅಕ್ಷಯ್ ಸಮಾಜ ಸೇವೆಗೆ ತುಲೈಲ್ ಗ್ರಾಮದ ಜನರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment