Nov 9, 2022, 3:01 PM IST
ಪೊನ್ನಿಯಿನ್ ಸೆಲ್ವನ್ ಸಿನಿಮಾದ ಸಕ್ಸಸ್ ಸೆಲೆಬ್ರೇಷನ್ ಪಾರ್ಟಿ ನಡೆದಿದೆ. ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಐಶ್ವರ್ಯಾ ರೈ ಜೊತೆ ಕಾಲು ಮುರಿದುಕೊಂಡಿದ್ದರೂ ನಟಿ ತ್ರಿಷಾ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇದಕ್ಕೆ ಸೌತ್ ಹಾಗೂ ನಾರ್ತ್ ಒಂದಾಗೋಯ್ತು ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ರೈ, ರಜನಿಕಾಂತ್, ತ್ರಿಷಾ, ವಿಕ್ರಂ ಹಾಗೂ ಕಾರ್ತಿಕ್ ಎಲ್ಲರೂ ಇದ್ದರು. ಈ ಸಿನಿಮಾ ಸೋಲನ್ನು ಕಾಣುತ್ತದೆ ಎಂದು ಅಂದು ಕೊಂಡಿದ್ದರು. ಚಿತ್ರಕ್ಕೆ ಹಾಕಿದ್ದು 500 ಕೋಟಿ, ಆದರೆ ಚಿತ್ರ ಯಶಸ್ಸು ಕಂಡಿದೆ. ಅದಕ್ಕೆ ಎಲ್ಲರೂ ಪಾರ್ಟಿಯನ್ನು ಮಾಡಿದ್ದು, ಇನ್ನು ಪಾರ್ಟಿಗೆ ಐಶ್ವರ್ಯ ರೈ ಅವರ ಮಗಳು ಬಂದಿದ್ದರು.
Aditi Prabhudeva ಲವ್ ಮ್ಯಾರೇಜ್ ಅಲ್ಲ ಅರೇಂಜ್ಡ್,ಲವ್ ಮಾಡಿದ್ರೂ ಇಷ್ಟೊಳ್ಳೆ ಹುಡ್ಗ ಸಿಕ್ತಿರ್ಲಿಲ್ಲ