ಮಗಧೀರ ಚೆಲುವೆಯ ಮದುವೆ..! ಹೀಗಿತ್ತು ಕಾಜಲ್ ವಿವಾಹ

Nov 1, 2020, 2:24 PM IST

ಟಾಲಿವುಡ್‌ನ ಮೋಸ್ಟ್‌ ಬ್ಯೂಟಿಫುಲ್ ನಟಿ ಕಾಜಲ್ ಅಗರ್ವಾಲ್ ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದಾರೆ. ಬಹುಕಾಲದ ಗೆಳೆಯನ ಜೊತೆ ಮುಂಬೈನಲ್ಲಿ ಕಾಜಲ್ ಮದುವೆ ನಡೆದಿದೆ.

ಕನ್ನಡ ಸಿನಿಮಾದಲ್ಲಿ ಕಾಲಿವುಡ್ ನಟ: ಟಗರು ಜೊತೆ ಇಂಡಿಯಾದ ಮೈಕಲ್ ಜಾಕ್ಸನ್

ಮಗಧೀರ ಚೆಲುವೆ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ವಿವಾಹವಾಗಿದ್ದಾರೆ. ಕುಟುಂಬಸ್ಥರು ಆಪ್ತರಷ್ಟೇ ವಿವಾಹದಲ್ಲಿ ಭಾಗಿಯಾಗಿದ್ದರು. ಕಾಜಲ್ ವಿವಾಹ ಹೇಗಿತ್ತು..? ಇಲ್ಲಿ ನೋಡಿ ವಿಡಿಯೋ