ಅನುಷ್ಕಾ ಶರ್ಮಾ ಪತಿ ವಿರಾಟ್‌ನನ್ನು ಎತ್ತಿದ ವಿಡಿಯೋ ವೈರಲ್!

Apr 9, 2021, 3:52 PM IST

ಇಂಡಿಯನ್ ಕ್ಯೂಟ್ ಸೆಲೆಬ್ರಿಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಶೇರ್ ಮಾಡುವ ಪ್ರತಿಯೊಂದೂ ವಿಡಿಯೋ ಹಾಗೂ ಫೋಟೋ ವೈರಲ್ ಆಗುತ್ತದೆ. ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದರೂ, ತಮ್ಮ ಪುತ್ರಿ ವಮಿಕಾಳನ್ನು ಮಾತ್ರ ಇದರಿಂದ ದೂರವಿರಿಸಿದ್ದಾರೆ. ಇತ್ತೀಚಿಗೆ ಅನುಷ್ಕಾ ಶೂಟ್‌ವೊಂದರ ವಿಡಿಯೋ ಹಂಚಿಕೊಂಡಿದ್ದಾರೆ. ಹಿಂದಿನಿಂದ ಕೊಹ್ಲಿಯನ್ನು ಎತ್ತಿಕೊಂಡು ತಾನೆಷ್ಟು ಬಲಶಾಲಿ ಎಂದು ಪ್ರೂವ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment