ವಿಶ್ವನಾಥನ್ ಆನಂದ್‌ಗೆ ಚೆಸ್ ಸವಾಲು ಹಾಕಿದ ಅಮಿರ್ ಖಾನ್!

Jun 11, 2021, 4:21 PM IST

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಹಾಗೂ ವಿಶ್ವದ ಶ್ರೇಷ್ಠ ಚೆಸ್‌ ಆಟಗಾರ ವಿಶ್ವನಾಥನ್ ಆನಂದ್‌ ವಿರುದ್ಧ ಇದೇ ಭಾನುವಾರ ಜೂನ್ 13ರಂದು ಚೆಸ್ ಪಂದ್ಯ ನಡೆಯಲಿದೆ.  ಈ ಪಂದ್ಯ ನೋಡಿ ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment