ಕೊರೋನಾ ಅಬ್ಬರದ ನಡುವೆ ಬಡ, ಮಧ್ಯಮ ವರ್ಗದ ಮಂದಿಗೆ ಬಿಗ್ ಶಾಕ್!

Oct 11, 2020, 4:45 PM IST

ಬೆಂಗಳೂರು(ಅ.11): ಅತ್ತ ಕೊರೋನಾತಂಕ ಜನರನ್ನು ಕಂಗೆಡಿಸಿದೆ. ಹೀಗಿರುವಾಗ ಇತ್ತ ಬೆಲೆ ಏರಿಕೆ ಬಿಸಿ ಬಡ ಹಾಗೂ ಮಧ್ಯಮ ವರ್ದ ಜನರ ಆತಂಕಕ್ಕೆ ಕಾರಣವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರ ನಿದ್ದೆಗೆಡಿಸಿದೆ.

ಅಪಾಯ ತರುತ್ತಿದೆ ವಿದ್ಯಾಗಮ; 30 ವಿದ್ಯಾರ್ಥಿಗಳಿಗೆ ಪಾಸಿಟೀವ್, ಹೆಚ್ಚಾಗುತ್ತಿದೆ ಆತಂಕ

ಕೊರೋನಾ ಮಹಾಮಾರಿಯಿಂದ ಹೇರಲಾದ ಲಾಕ್‌ಡೌನ್‌ನಿಂದ ಉದ್ಯೋಗವನ್ನೂ ಕಳೆದುಕೊಂಡಿದ್ದು, ಕೈಯಲ್ಲಿ ಹಣವಿಲ್ಲದೇ ಜನರು ಪರದಾಡುತ್ತಿದ್ದಾರೆ. ಹೀಗಿರುವಾಗ ಬೆಲೆ ಏರಿಕೆ ಬಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕುರಿತಾದ ಹೆಚ್ಚಿನ ಮಾಹಿತಿ ವಿಡಿಯೋದಲ್ಲಿ