ESI ಆಸ್ಪತ್ರೆಯಿಂದ ಸೋಂಕಿತ ಎಸ್ಕೇಪ್; ಮತ್ತೆ ಹಾಸ್ಪಿಟಲ್ ಸೇರಿಸಿದ ಕುಟುಂಬ ಸದಸ್ಯರು!

Jun 29, 2020, 7:30 PM IST

ಬೆಂಗಳೂರು(ಜೂ.29): ಕೊರೋನಾ ಸೋಂಕಿತರು ಆಸ್ಪತ್ರೆಯಿಂದ ಎಸ್ಕೇಪ್ ಆಗುತ್ತಿರುವುದು ಮೊದಲೇನಲ್ಲ. ಹಲವರು ಐಸೋಲೇಶನ್ ವಾರ್ಡ್, ಕ್ವಾರಂಟೈನ್ ಸೆಂಟರ್, ಆಸ್ಪತ್ರೆಗಳಿಂದ ಪಲಾಯನ ಮಾಡಿದ್ದಾರೆ. ಹೀಗೆ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಿಂದ ಎಸ್ಕೇಪ್ ಆದ ಕೊರೋನಾ ಸೋಂಕಿತನನ್ನು ಕುಟುಂಬ ಸದಸ್ಯರೇ ಮತ್ತೆ ಆಸ್ಪತ್ರೆ ಸೇರಿಸಿದ್ದಾರೆ.